ಯುವನಿಧಿ ಯೋಜನೆಯಡಿ ಜ. 20 ರವರೆಗೆ ನೋಂದಣಿ ಮಾಡಿಸಿ
Yuvanidhi scheme Registration : ಯುವನಿಧಿ ಯೋಜನೆಯಡಿ ತಮ್ಮ ಹೆಸರು ನೋಂದಾಯಿಸಲು ಜನವರಿ 20 ರವರಗೆ ಕಾಲಾವಕಾಶವಿದೆ. ಹೌದು, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಯುವನಿಧಿ’ ಯೋಜನೆಯಡಿ ಫಲಾನುಭವಿಗಳ ನೋಂದಣಿ ಪ್ರಕ್ರೀಯು ಚಾಲ್ತಿಯಲ್ಲಿದ್ದು, ಈ ಸಂಬಂಧ 2022-23 ಹಾಗೂ 2023-24ನೇ…