Tag: Tadpatri Subsidy

Tadpatri Subsidy ಸಬ್ಸಿಡಿಯಲ್ಲಿ ತಾಡಪತ್ರಿ ನೀಡಲು ಅರ್ಜಿ ಆಹ್ವಾನ

Tadpatri Subsidy : ರೈತರ ಅನಕೂಲವಾಗುವ ತಾಡಪಾತ್ರಿ (ತಾಡಪಾಲ) ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಹೌದು, ಸಬ್ಸಿಡಿಯಲ್ಲಿ ರೈತರಿಗೆ ತಾಡಪತ್ರಿ ವಿತರಿಸಲಾಗುವುದು. ಎಂದು ರೈತ ಸಂಪರ್ಕ ಕೇಂದ್ರ ಮುಧೋಳ ಕೃಷಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ…