Tag: Surya Ghar scheme benefits

Surya Ghar scheme ಯಡಿ ಉಚಿತ ವಿದ್ಯುತ್ ಹೀಗೆ ಪಡೆಯಿರಿ

Surya Ghar scheme : ದೇಶದ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವುದಕ್ಕಾಗಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯನ್ನು ಆರಂಭಿಸಲಾಗಿದೆ. ಹೌದು ಈ ಯೋಜನೆಯಡಿಯಲ್ಲಿ ಜನರು ತಮ್ಮ ನೆಯ ಛಾವಣೆಯ ಮೇಲೆ ಸೌರ ಫಲಕಗಳನ್ನು ಹಾಕಲು ಸಹಾಯಧನ ನೀಡಲಾಗುವುದು. ಸೌರ ಫಲಕಗಳನ್ನು ಹಾಕಿಕೊಳ್ಳುವವರಿಗೆ…