ಈ ವಾರದಲ್ಲಿ ಗೃಹಲಕ್ಷ್ಮೀ 3 ಕಂತಿನ ಹಣ ಮಹಿಳೆಯರ ಖಾತೆಗೆ ಜಮೆ
Gruhalakshmi money credit next week : ರಾಜ್ಯದ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುಡ್ ನ್ಯೂಸ್ ನೀಡಿದ್ದಾರೆ. ಹೌದು, ಇದೇ ಮೇ ತಿಂಗಳ ಮೊದಲ ವಾರದಲ್ಲಿ ಮೂರು ಕಂತಿನ ಹಣ ಜಮೆಯಾಗಲಿದೆಎಂದು ಸಚಿವೆ ಸುದ್ದಿಗಾರರಿಗೆ…