ಆಧಾರ್ ಸೀಡಿಂಗ್ ಮಾಡಿದರೆ ಮಾತ್ರ ಪಿಎಂ ಕಿಸಾನ್ ಹಣ ಜಮೆ
Aadhaar seeding for pm kisan : ಆಧಾರ್ ಸೀಡಿಂಗ್ ಮಾಡಿದರೆ ಮಾತ್ರ ಇನ್ನೂ ರೈತರ ಖಾತೆಗೆ ಸಬ್ಸಿಡಿ, ಬರಗಾಲ ಪರಿಹಾರ, ಬೆಳೆ ವಿಮೆಪರಿಹಾರ ಹಾಗೂ ಪಿಎಂ ಕಿಸಾನ್ ಹಣ ಜಮೆಯಾಗಲಿದೆ. ಆದಾರ್ ಸೀಡಿಂಗ್ ಮಾಡಿದರೆ ಎಲ್ಲಿ ಮಾಡಿಸಬೇಕು? ಹೇಗೆ ಮಾಡಿಸಬೇಕು?…