ಭಾಗ್ಯಲಕ್ಷ್ಮೀ ಹಣ ಜಮೆಯಾಗಲು ಈ ದಾಖಲೆ ಸಲ್ಲಿಸಿ
Bhagyalakshmi bond documents submit : ಭಾಗ್ಯಲಕ್ಷ್ಮೀ ಯೋಜನೆಯಡಿ ಭಾಗ್ಯಲಕ್ಷ್ಮೀ ಬಾಂಡ್ ಪಡೆದಿರುವ ಯಾವ ಯಾವ ಫಲಾನುಭವಿಗಳಿಗೆಹಣ ಜಮೆಯಾಗಿಲ್ಲವೆ ಅವರು ಕೆಳಗೆ ಸೂಚಿಸಿದ ದಾಖಲೆಗಳನ್ನು ಸಲ್ಲಿಸಲು ಕೋರಲಾಗಿದೆ. ಹೌದು, ಕಲಬುರಗಿ (ನಗರ) ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ 2006-07…